ಪ್ರಶಸ್ತಿಗಳು ಮತ್ತು ಗುರುತಿಸುವಿಕೆ

ಸದಾ ನಮ್ಮದೇ ಆದ ಪರಿಮಿತಿಯನ್ನು ಮೀರಿ ಬೆಳೆಯುವುದು ಹಾಗೂ ಪ್ರತಿಬಾರಿಯೂ ನಮ್ಮದೇ ಆದ ಹಿಂದಿನ ಕಾರ್ಯನಿರ್ವಹಣೆಯನ್ನೂ ಮೀರಿದ ಉತ್ತಮ ಪ್ರದರ್ಶನ ನೀಡುವುದು ನಮ್ಮ ನಿರಂತರ ಪ್ರಯತ್ನವಾಗಿದೆ.
ಸ್ಟಾರ್ ಎಕ್ಸ್ಪೋರ್ಟ್ ಹೌಸ್ ಸರ್ಟಿಫೈಡ್ ಕಂಪನಿ
ಮಿನಿಸ್ಟ್ರಿ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಗೌರ್ನಮೆಂಟ್ ಆಫ್ ಇಂಡಿಯಾ
ಐಎಸ್ಒ 9001: 2000 ಪ್ರಮಾಣೀಕೃತ ಕಂಪನಿ
2006 ರ "ಅತ್ಯುತ್ತಮ ಟಿಎಂಟಿ ಸ್ಟೀಲ್" ಗಾಗಿ ಪ್ರಶಸ್ತಿ
ಮಾನ್ಯ ಕೇಂದ್ರ ಸಚಿವ ಶ್ರೀ ಶ್ರೀಪ್ರಕಾಶ್ ಜೈಸ್ವಾಲ್ ಅವರಿಂದ
ಅತ್ಯುತ್ತಮ ಪ್ರಶಸ್ತಿ "ಬೆಸ್ಟ್ ಎಂಪ್ಲಾಯೀಸ್ ಪ್ರಕ್ಟೀಸಸ್" ಗೋಸ್ಕರ
ತೆಲಂಗಾಣದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಡೆಸಿದ ಕೈಗಾರಿಕಾ ಪ್ರಶಸ್ತಿ 2018 ನಲ್ಲಿ ಐಟಿ ಸಚಿವ ಶ್ರೀ ಕೆ ಟಿ ರಾಮರಾವ್ ಪ್ರಸ್ತುತಪಡಿಸಿದರು
ವೈಶ್ ರತ್ನ ಪ್ರಶಸ್ತಿ
ಈ ಪ್ರಶಸ್ತಿಯನ್ನು ನಮ್ಮ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ಮಾನೆಕ್ ಲಾಲ್ ಜಿ ಅವರಿಗೆ ಪ್ರದಾನ ಮಾಡಲಾಯಿತು