Blog

ಎಂಎಸ್ ಲೈಫ್ ಸ್ಟೀಲ್ ಬಳಸುವ ತಂತ್ರಜ್ಞಾನಗಳು ಭಾರತದ ಟಾಪ್ 10 ಸ್ಟೀಲ್ ಕಂಪನಿಗಳಲ್ಲಿ ಒಂದಾಗಿದೆ
blogs

ಎಂಎಸ್ ಲೈಫ್ ಸ್ಟೀಲ್ ಬಳಸುವ ತಂತ್ರಜ್ಞಾನಗಳು ಭಾರತದ ಟಾಪ್ 10 ಸ್ಟೀಲ್ ಕಂಪನಿಗಳಲ್ಲಿ ಒಂದಾಗಿದೆ

ತಂತ್ರಜ್ಞಾನದ ಆವಿಷ್ಕಾರಗಳು ಸ್ಟೀಲ್ ಉದ್ಯಮದಲ್ಲಿ ಕ್ರಾಂತಿಕಾರಕವಾಗಿರುತ್ತವೆ.

ತಂತ್ರಜ್ಞಾನವನ್ನು ಬಳಸುವ ಕಂಪನಿಗಳು ಸ್ಪರ್ಥಾತ್ಮಕ ಪ್ರಯೋಜನಗಳನ್ನು ಹೊಂದಿರುತ್ತವೆ. ಈ ವಿಚಾರದಲ್ಲಿ ಸ್ಟೀಲ್ ಕಂಪನಿಗಳಿಗೆ ಯಾವುದೇ ವಿನಾಯಿತಿ ಇಲ್ಲ. ನಿಜ ಹೇಳಬೇಕಾದರೇ, ಭಾರತದ 10 ಅತ್ಯುತ್ತಮ ಸ್ಟೀಲ್ ಕಂಪನಿಗಳು ಅವರ ಸ್ಪರ್ಥಗಾರ ಕಂಪೆನಿಗಳನ್ನು ಗೆಲ್ಲಲು ತಂತ್ರಜ್ಞಾನದ ಆವಿಷ್ಕಾರಗಳನ್ನು ಬಳಸಿರುತ್ತವೆ. ಯಾವುದೇ ನಿರ್ಮಾಣದ ಯೋಜನೆಯಲ್ಲಿ, ಅದಕ್ಕೆ ಉಪಯೋಗಿಸಿರುವ ವಸ್ತುಗಳ ಮೇಲೆ ಗರಿಷ್ಠ ಒತ್ತು ಇರುತ್ತದೆ. ಸದರಿ ವಿಚಾರವು ಸ್ಟೀಲ್ ಬಾರ್‍ಗಳು ನಿರ್ಮಾಣದ ಯೋಜನೆಗಳಲ್ಲಿ ಒಂದು ಮುಖ್ಯ ವಸ್ತುವಾಗಿ ಉದಯೋನ್ಮುಖವಾಗಲು ಮೂಲಕಾರಣವಾಗಿರುತ್ತದೆ. ಈಗ, ಸ್ಟೀಲ್ ಟಿ.ಎಮ್.ಟಿ. ಬಾರ್‍ಗಳು ಯಾವುದೇ ವಾಸದ ಅಥವಾ ದೊಡ್ಡ ಪ್ರಮಾಣದ ಕಟ್ಟಡ ಯೋಜನೆಗಳಲ್ಲಿ ಮುಖ್ಯ ಘಟಕಗಳಾಗಿರುತ್ತವೆ.

ಸುಧಾರಿತ ಮತ್ತು ಗುಣಮಟ್ಟದ ತಂತ್ರಜ್ಞಾನದ ಅಂಶಗಳು ಎಮ್.ಎಸ್. ಲೈಫ್ ಕಂಪನಿಯ ಟಿ.ಎಮ್.ಟಿ. ಬಾರ್‍ಗಳ ಅಭೂತಪೂರ್ವ ಜನಪ್ರಿಯತೆಯ ಬೆಳವಣಿಗೆಗೆ ಕಾರಣ ಎಂದು ಹೇಳಬಹುದು. ಎಮ್.ಎಸ್. ಲೈಫ್ ಕಂಪನಿಯ ಟಿ.ಎಮ್.ಟಿ. ಬಾರ್‍ಗಳು ಬಲವಾಗಿರುವ, ಬಾಳಿಕೆ ಬರುವ, ತುಕ್ಕು ನಿರೋಧಕವಾಗಿರುವ, ಅಗ್ನಿ ನಿರೋಧಕವಾಗಿರುವ ಮತ್ತು ನಮ್ಯತೆ ಇರುವ ಬಾರ್‍ಗಳಾಗಿರುತ್ತವೆ. ಸದರಿ ಸಮೃದ್ಧ ಅನನ್ಯತೆ ಎಮ್.ಎಸ್. ಲೈಫ್ ಕಂಪನಿಯ ಟಿ.ಎಮ್.ಟಿ. ಬಾರ್‍ಗಳನ್ನು ಯಾವುದೇ ನಿರ್ಮಾಣದ ಯೋಜನೆಯಲ್ಲಿ ಒಂದು ಸ್ವಯಂಚಾಲಿತ ಆಯ್ಕೆಯಾಗಿ ಮಾಡಿರುತ್ತದೆ. ಎಮ್.ಎಸ್. ಲೈಫ್ ಕಂಪನಿಯ ಟಿ.ಎಮ್.ಟಿ. ಬಾರ್‍ಗಳಲ್ಲಿ ಬಳಸಿರುವ ಗುಣಮಟ್ಟದ ಘಟಕಗಳು ಮತ್ತು ಸ್ಪರ್ಥಾತ್ಮಕ ತಂತ್ರಜ್ಞಾನವು ಅವುಗಳ ಉಪಯುಕ್ತತೆ ಮತ್ತು ಮನಸ್ಸುಗಳನ್ನು ಮೆಚ್ಚುವ ಗುಣಲಕ್ಷಣಗಳಿಗೆ ಕಾರಣವಾಗಿರುತ್ತದೆ.

ಒಂದು ನೋಟ:

1)        ಜರ್ಮನ್ ತಂತ್ರಜ್ಞಾನ:- ಉತ್ಪಾದನೆಯ ಪ್ರಕ್ರಿಯೆ ಜರ್ಮನಿಯ ತಂತ್ರಜ್ಞಾನದ ಅಢಳಿತ ನಿರ್ದೇಶನೆಯಲ್ಲಿ ನಡೆಯುತ್ತದೆ. ಸದರಿ ವಿಚಾರವು ಉತ್ತಮ ಗುಣಮಟ್ಟದ ಶಕ್ತಿಶಾಲಿ ಬಾರ್‍ಗಳ ಉತ್ಪಾದನೆಯ ರಹಸ್ಯವಾಗಿರುತ್ತದೆ. ಜರ್ಮನ್ ತಂತ್ರಜ್ಞಾನವನ್ನು ಬಳಸಿಕೊಂಡಿರುವುದರಿಂದ ಎಮ್.ಎಸ್. ಲೈಫ್ ಕಂಪನಿಯ ಟಿ.ಎಮ್.ಟಿ. ಕಂಪೆನಿಯು 500, 550 ಮತ್ತು 600 ಗ್ರೇಡ್ ಟಿ.ಎಮ್.ಟಿ. ಬಾರ್‍ಗಳನ್ನು ಮಾರುಕಟ್ಟೆಗೆ ಪರಿಚಯಮಾಡಿರುವ ಮೊದಲನೇ ಬ್ರಾಂಡ್ ಆಗಿರುತ್ತದೆ.

2)        ಉತ್ತಮ ಗುಣಮಟ್ಟದ ಕಚ್ಚಾವಸ್ತುಗಳು:- ಉತ್ತಮ ಗುಣಮಟ್ಟದ ಕಚ್ಚಾ ವಸ್ತುಗಳನ್ನು ಮಾತ್ರ ಉತ್ಪಾದನಾ ಪ್ರಕ್ರಿಯೆಯಲ್ಲಿ ಉಪಯೋಗಿಸಲಾಗುವುದು. ಸದರಿ ಉತ್ತಮ ಗುಣಮಟ್ಟದ ಕಚ್ಚಾ ವಸ್ತುಗಳನ್ನು ಪ್ರಪಂಚದ ಅತ್ಯುತ್ತಮ ಗಣಿಗಳಿಂದ ಆಮದುಮಾಡಲಾಗುವುದು. ಸದರಿ ಉತ್ತಮ ಗುಣಮಟ್ಟದ ಕಚ್ಚಾ ವಸ್ತುಗಳು ದಕ್ಷಿಣ ಆಫ್ರಿಕಾ ಮತ್ತು ವಿಭಿನ್ನ ದೇಶಗಳಿಂದ ಬರುತ್ತವೆ.

3)        ಉತ್ತಮ ಬಂಧದ ಶಕ್ತಿ:-  600 ಟಿ.ಎಮ್.ಟಿ. ಬಾರ್‍ಗಳ ಅನನ್ಯ ರಿಬ್ ಮಾದರಿಯು ಮತ್ತು ಅದರ ಸಿಮೆಂಟ್ ಜೊತೆ ಬಂಧನಮಾಡುವ ಶಕ್ತಿಗೆ ಹೊಸ ಆವಿಷ್ಕಾರಗಳು ಕಾರಣವಾಗಿರುತ್ತವೆ. ಸದರಿ ವಿಚಾರಗಳು ನಿರ್ಮಾಣ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತವೆ.

4)        ಅಲ್ಟ್ರಾ ಮಾಡರ್ನ್ ಲ್ಯಾಬ್:- ಕಚ್ಚಾ ವಸ್ತುಗಳ ಮತ್ತು ತಯಾರಾಗಿರುವ ವಸ್ತುಗಳ ಗುಣಮಟ್ಟವನ್ನು ಅಲ್ಟ್ರಾ ಮಾಡರ್ನ್ ಲ್ಯಾಬ್ ಸರಣಿಗಳಂತೆ ಪರಿಶೀಲಿಸುತ್ತದೆ.

5)        ಸ್ವಯಂಚಾಲಿತ ಕತ್ತರಿಸಿ ಬಾಗಿಮಾಡುವ ಯಂತ್ರ:- ಗ್ರಾಹಕೀಕರಣವನ್ನು ಸುಗಮಗೊಳುಸುವ ಕಾರಣ, ನವೀನ ನಿರ್ಮಾಣ ಯೋಜನೆಗಳಿಗೆ ಎಮ್.ಎಸ್. ಲೈಫ್ ಕಂಪನಿಯ ಟಿ.ಎಮ್.ಟಿ. ಬಾರ್‍ಗಳು ಅತ್ಯತ್ತಮ ಆಯ್ಕೆಯಾಗಿರುತ್ತವೆ. ವೈಯಕ್ತಿಕ ಅವಶ್ಯಕತೆಗಳನುಸಾರವಾಗಿ ಸ್ವಯಂಚಾಲಿತ ಯಂತ್ರಗಳು ಟಿ.ಎಮ್.ಟಿ. ಬಾರ್‍ಗಳನ್ನು ಕತ್ತರಿಸಿ ಬಾಗಿಮಾಡುತ್ತವೆ. ಎಮ್.ಎಸ್. ಲೈಫ್ ಸ್ಟೀಲ್ ಕಂಪನಿಯು ಆಧುನಿಕ ಇಟಾಲಿಯನ್ ತಂತ್ರಜ್ಞಾನವನ್ನು ಸದರಿ ವಿಚಾರಕ್ಕೆ ಬಳಸುತ್ತದೆ.

6)        ಪಿ.ಯು.ಸಿ. ತಂತ್ರಜ್ಞಾನ:-  ತೀವ್ರ ಉತ್ಪಾದನೆಯ ಪ್ರಕ್ರಿಯೆಯಲ್ಲಿ ಎಮ್.ಎಸ್. ಲೈಫ್ ಸ್ಟೀಲ್ ಕಂಪನಿಯ ಟಿ.ಎಮ್.ಟಿ. ಬಾರ್‍ಗಳು ತೀವ್ರ ತಾಪಮಾನಕ್ಕೆ ಗುರಿಯಾಗುತ್ತವೆ. ಸದರಿ ತಾಪಮಾನವು ಸಂಪಾದಿಸಲು ಕಂಪನಿಯು ಪಿ.ಯು.ಸಿ. ತಂತ್ರಜ್ಞಾನವನ್ನು ಬಳಸಿ ಉನ್ನತ ಇಳುವರಿ ಶಕ್ತಿಯನ್ನು ಸಾಧಿಸುತ್ತದೆ.

7)        ಪ್ರೋಗ್ರಾಮ್ ಲಾಜಿಕ್ ಕಂಟ್ರೋಲ್ ಸಿಸ್ಟಮ್:- ನೀರನ್ನು ಹೆಚ್ಚಿನ ಒತ್ತಡದಲ್ಲಿ ಸಿಂಪಡಿಸಿ ತಾಪಮಾನವನ್ನು ಕೆಳಗೆ ಇಳಿಸಲು ಪ್ರೋಗ್ರಾಮ್ ಲಾಜಿಕ್ ಕಂಟ್ರೋಲ್ ಸಿಸ್ಟಮ್ ತಂತ್ರಜ್ಞಾನವನ್ನು ಕಂಪನಿಯು ಬಳಸುತ್ತದೆ.

ತೀರ್ಮಾನ:-

ನವೀನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಎಮ್.ಎಸ್. ಲೈಫ್ ಕಂಪನಿಯ ಮುಖ್ಯ ಆದ್ಯತೆಯಾಗಿರುತ್ತದೆ. ಹೊಸ ತಂತ್ರಜ್ಞಾನದಿಂದ ಗುಣಮಟ್ಟವನ್ನು ಹೆಚ್ಚಿಸಲು ಯಾವಾಗಲೂ ಸಾಧ್ಯತೆ ಇರುತ್ತದೆ. ಭಾರತದ 10 ಅತ್ಯುತ್ತಮ ಕಂಪನಿಗಳಲ್ಲಿ ಒಂದಾಗಿರುವ ಎಮ್.ಎಸ್. ಲೈಫ್ ಸ್ಟೀಲ್ ಕಂಪನಿ ನವೀನತೆಯನ್ನು ಅಪ್ಪಿಕೊಳ್ಳಲು ಎಂದಿಗೂ ಹಿಂಜರಿಯಿಲ್ಲ. ಸದರಿ ಅಂಶವೇ, ಕಂಪನಿ ಉತ್ಪನ್ನಗಳ ಉತ್ತಮ ಗುಣಮಟ್ಟವನ್ನು ಸ್ಥಿರವಾಗಿ ನಿರ್ವಹಿಸಲು ಒಂದು ದೊಡ್ಡ ಕಾರಣವಾಗಿರುತ್ತದೆ.

Write a Comment

Your email address will not be published. Required fields are marked *