ಎಂಎಸ್ ಲೈಫ್ ಸ್ಟೀಲ್ ಬಳಸುವ ತಂತ್ರಜ್ಞಾನಗಳು ಭಾರತದ ಟಾಪ್ 10 ಸ್ಟೀಲ್ ಕಂಪನಿಗಳಲ್ಲಿ ಒಂದಾಗಿದೆ
ತಂತ್ರಜ್ಞಾನದ ಆವಿಷ್ಕಾರಗಳು ಸ್ಟೀಲ್ ಉದ್ಯಮದಲ್ಲಿ ಕ್ರಾಂತಿಕಾರಕವಾಗಿರುತ್ತವೆ. ತಂತ್ರಜ್ಞಾನವನ್ನು ಬಳಸುವ ಕಂಪನಿಗಳು ಸ್ಪರ್ಥಾತ್ಮಕ ಪ್ರಯೋಜನಗಳನ್ನು ಹೊಂದಿರುತ್ತವೆ. ಈ ವಿಚಾರದಲ್ಲಿ ಸ್ಟೀಲ್ ಕಂಪನಿಗಳಿಗೆ ಯಾವುದೇ ವಿನಾಯಿತಿ ಇಲ್ಲ. ನಿಜ ಹೇಳಬೇಕಾದರೇ, ಭಾರತದ 10 ಅತ್ಯುತ್ತಮ ಸ್ಟೀಲ್ ಕಂಪನಿಗಳು ಅವರ ಸ್ಪರ್ಥಗಾರ ಕಂಪೆನಿಗಳನ್ನು ಗೆಲ್ಲಲು ತಂತ್ರಜ್ಞಾನದ ಆವಿಷ್ಕಾರಗಳನ್ನು ಬಳಸಿರುತ್ತವೆ. ಯಾವುದೇ ನಿರ್ಮಾಣದ ಯೋಜನೆಯಲ್ಲಿ, ಅದಕ್ಕೆ ಉಪಯೋಗಿಸಿರುವ ವಸ್ತುಗಳ ಮೇಲೆ ಗರಿಷ್ಠ ಒತ್ತು ಇರುತ್ತದೆ. ಸದರಿ ವಿಚಾರವು ಸ್ಟೀಲ್ ಬಾರ್ಗಳು ನಿರ್ಮಾಣದ ಯೋಜನೆಗಳಲ್ಲಿ ಒಂದು ಮುಖ್ಯ ವಸ್ತುವಾಗಿ ಉದಯೋನ್ಮುಖವಾಗಲು ಮೂಲಕಾರಣವಾಗಿರುತ್ತದೆ. ಈಗ, ಸ್ಟೀಲ್ ಟಿ.ಎಮ್.ಟಿ. ಬಾರ್ಗಳು ಯಾವುದೇ ವಾಸದ ಅಥವಾ ದೊಡ್ಡ ಪ್ರಮಾಣದ ಕಟ್ಟಡ ಯೋಜನೆಗಳಲ್ಲಿ ಮುಖ್ಯ ಘಟಕಗಳಾಗಿರುತ್ತವೆ. ಸುಧಾರಿತ ಮತ್ತು ಗುಣಮಟ್ಟದ ತಂತ್ರಜ್ಞಾನದ ಅಂಶಗಳು ಎಮ್.ಎಸ್. ಲೈಫ್ ಕಂಪನಿಯ ಟಿ.ಎಮ್.ಟಿ. ಬಾರ್ಗಳ ಅಭೂತಪೂರ್ವ ಜನಪ್ರಿಯತೆಯ ಬೆಳವಣಿಗೆಗೆ ಕಾರಣ ಎಂದು ಹೇಳಬಹುದು. ಎಮ್.ಎಸ್. ಲೈಫ್ ಕಂಪನಿಯ ಟಿ.ಎಮ್.ಟಿ. ಬಾರ್ಗಳು ಬಲವಾಗಿರುವ, ಬಾಳಿಕೆ ಬರುವ, ತುಕ್ಕು ನಿರೋಧಕವಾಗಿರುವ, ಅಗ್ನಿ ನಿರೋಧಕವಾಗಿರುವ ಮತ್ತು ನಮ್ಯತೆ ಇರುವ ಬಾರ್ಗಳಾಗಿರುತ್ತವೆ. ಸದರಿ ಸಮೃದ್ಧ …
ಟಿಎಂಟಿ ಬಾರ್ ಗಳು ಅತ್ಯಗತ್ಯ ನಿರ್ಮಾಣದ ವಸ್ತುಗಳಾಗಿರಲು 5 ಕಾರಣಗಳು
ಥರ್ಮೊ ಮೆಕಾನಿಕಲಿ ಟ್ರೀಟೆಡ್ (TMT) ಬಾರ್ಗಳು ಅಧಿಕ ಶಕ್ತಿಯುಳ್ಳ ಬಾರ್ಗಳಾಗಿದ್ದು, ಇದಕ್ಕೆ ಕಠಿಣವಾದ ಹೊರಪದರ ಮತ್ತು ಮೃದುವಾದ ಒಳಪದರವಿರುತ್ತದೆ. ಟಿಎಂಟಿ ಬಾರ್ ಯಾವುದೇ ನಿರ್ಮಾಣಾದ ಕಾರ್ಯದಲ್ಲಿ ವ್ಯಾಪಕವಾಗಿ ಬಳಸಲಾಗುವ ವಸ್ತು. ಟಿಎಂಟಿ ಬಾರ್ ಗಳು ಹೆಚ್ಚು ಶಕ್ತಿ ಮತ್ತು ದೀರ್ಘಬಾಳಿಕೆ ನೀಡುತ್ತದೆ. ಟಿಎಂಟಿ ಬಾರ್ ಗಳು ಪ್ರಕೃತಿ ವಿಕೋಪಗಳಾದ ಭೂಕಂಪನಗಳಿಂದಲೂ ಕಟ್ಟಡಗಳನ್ನು ರಕ್ಷಿಸುತ್ತದೆ. ಅದು ಕಟ್ಟಡಗಳು, ಫ್ಲೈಓವರ್, ಅಥವಾ ಸೇತುವೆಗಳಿರಬಹುದು, ಟಿಎಂಟಿ ಬಾರ್ಗಳು ಆಧುನಿಕ ಕಟ್ಟಡನಿರ್ಮಾಣದ ಆಧಾರವಾಗಿದೆ. ಇದಕ್ಕೆ ಕಾರಣ ಇಲ್ಲಿದೆ: ಅತ್ಯಧಿಕ ಶಕ್ತಿ – ಒಂದು ಕಾಲದಲ್ಲಿ ಮೆದುವಾದ ತಣ್ಣಗಿನ ತಿರುಗಿಸುವ ಪ್ರಕ್ರಿಯೆಗಳಿಂದ ಉತ್ಪನ್ನವಾಗುತ್ತಿದ್ದ ಸಾಂಪ್ರದಾಯಿಕ ಬಾರ್ ಗಳನ್ನೇ ನಿರ್ಮಾಣಕ್ಕೆ ಬಳಸಲಾಗುತ್ತಿತ್ತು. ಆಧುನಿಕ ಕಾಲದ ಟಿಎಂಟಿ ಬಾರ್ ಗಳು ತನ್ನ ಸಾಂಪ್ರದಾಯಿಕ ಬಾರ್ ಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಟಿಎಂಟಿ ಬಾರ್ ಗಳನ್ನು ಒಂದು ತೀವ್ರವಾದ ಉತ್ಪಾದನಾ ಪ್ರಕ್ರಿಯೆಯಲ್ಲಿ ಉತ್ಪಾದಿಸಲಾಗಿದ್ದು, ಇದು ತೀವ್ರವಾದ ಜಲತಣಿಕೆಯ ವ್ಯವಸ್ಥೆಯ ಮೂಲಕ ಹೋಗುತ್ತದೆ. ಇದರಿಂದ ಕಟ್ಟಡಕ್ಕೆ ಹೆಚ್ಚು ಶಕ್ತಿ ಮತ್ತು ದೃಢತೆ ಬರುತ್ತದೆ. ಇದು ಕಟ್ಟಡವನ್ನು …
ನಿರ್ಮಾಣ ಉದ್ಯಮವನ್ನು ಟಿಎಂಟಿ ಬಾರ್ಗಳು ಹೇಗೆ ಮರು ವ್ಯಾಖ್ಯಾನಿಸಿದೆ
ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ, ಅದರಲ್ಲಿ ನಿರ್ಮಾಣ ಉದ್ಯಮವು ಪ್ರಮುಖ ಪಾತ್ರ ವಹಿಸುತ್ತದೆ. …
ಮನೆಗಳ ನಿರ್ಮಾಣಕ್ಕಾಗಿ ಅತ್ಯುತ್ತಮ ಟಿಎಂಟಿ ಗ್ರೇಡ್
ಇತ್ತೀಚಿನ ದಿನಗಳಲ್ಲಿ ಟಿಎಂಟಿ ಸ್ಟೀಲ್ಗಳನ್ನು ಸಾಮಾನ್ಯವಾಗಿ ನಿರ್ಮಾಣಗಳಲ್ಲಿ ಬಳಸಲಾಗುತ್ತದೆ. …
ಟಿಎಂಟಿ ಬಲವರ್ಧನೆ ಬಾರ್ಗಳಿಗಾಗಿ ಪರೀಕ್ಷೆ
ಕಟ್ಟಡಗಳಿಗೆ ಗುಣಮಟ್ಟದ ಬಲವರ್ಧನೆ ಒದಗಿಸಲು ಥರ್ಮೋ ಮೆಕ್ಯಾನಿಕಲ್ ಟ್ರೀಟ್ಡ್ (ಟಿಎಂಟಿ) ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಲಾಗಿದೆ. …